ನರ್ಸರಿ ಮಕ್ಕಳಿಗೆ ಬಂತು ಹೊಸ ಪದ್ಯ..! | Oneindia kannada

2019-05-09 146

ಲಾಲೂ ಪ್ರಸಾದ್ ಯಾದವ್ ರ ಮಗ ತೇಜಸ್ವಿ ಮುನ್ನಡೆಸುತ್ತಿರುವ ರಾಷ್ಟ್ರೀಯ ಜನತಾ ದಳವು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಾಪಟ್ಟೆ ಕಾಲೆಳೆದಿದೆ. ಈ ದೇಶದ ನರ್ಸರಿ ಓದುವ ಬಹಳಷ್ಟು ಮಕ್ಕಳಿಗೆ ಗೊತ್ತಿರುವ ಇಂಗ್ಲಿಷ್ ಪದ್ಯವೊಂದರ ಮೂಲಕ ಗೇಲಿ ಮಾಡಲಾಗಿದೆ.

Lalu Prasad Yadav party RJD uses nursery English poem in the twitter account to criticise Modi government.

Videos similaires